Facebook Twitter WhatsApp Email Telegram Copy Link ಮಡಿಕೇರಿ ಮೇ 24 : ನಗರದ ದೇಚೂರು ಬಡಾವಣೆ ನಿವಾಸಿ ಹೆಚ್.ಪಿ.ಸುಶೀಲಮ್ಮ (86) ಅವರು ಇಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮೇ 25 ರಂದು ಚೈನ್ ಗೇಟ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಪ್ರೀತಿ ಮತ್ತು ಮಾನವೀಯತೆಯ ಸಂದೇಶ ಸಾರುವ ಮಹಾಕಾವ್ಯ : ಪ್ರೊ.ನಂಜುಂಡಸ್ವಾಮಿಅಕ್ಟೋಬರ್ 26, 2026
ನಾಪೋಕ್ ನಲ್ಲಿ ಸಿಎನ್ಸಿ ಮಾನವ ಸರಪಳಿ ಕಾರ್ಯಕ್ರಮ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಹಕ್ಕೊತ್ತಾಯ : ಪಾರಂಪರಿಕ ಮಾತೃಭೂಮಿ ಮತ್ತು ದತ್ತು ಮಾತೃಭೂಮಿ ಸಿದ್ಧಾಂತದ ಕುರಿತು ಎನ್.ಯು.ನಾಚಪ್ಪ ಪ್ರತಿಪಾದನೆಅಕ್ಟೋಬರ್ 26, 2026