ಮಡಿಕೇರಿ ಜು.12 : ಮಡಿಕೇರಿಯ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಆನ್ ಲೈನ್ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನವೆಂಬರ್ ತಿಂಗಳಲ್ಲಿ ಸಂಸ್ಥೆ ಹಮ್ಮಿಕೊಳ್ಳುವ ಪ್ರತಿಭೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಗಾಯನ ಸ್ಪರ್ಧೆಯ ನಿಯಮಗಳು : ಭಕ್ತಿಗೀತೆಗಳನ್ನೇ ಹಾಡಬೇಕು. ಕಾಲಾವಕಾಶ 3 ನಿಮಿಷ. ಕರೋಕೆ ಬಳಸಿ ಹಾಡುವಂತಿಲ್ಲ, . ವೈಯಕ್ತಿಕ ಸ್ಪರ್ಧೆ, ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ, ಹಾಡಿನ ವೀಡಿಯೋ ಕಳುಹಿಸಲು ಕೊನೆಯ ದಿನಾಂಕ ಜು.30. ವೀಡಿಯೋ ಕಳುಹಿಸಬೇಕಾದ ಮೊಬೈಲ್ ಸಂಖ್ಯೆ : 9740875383 (5 ರಿಂದ 10 ವರ್ಷದ ಮಕ್ಕಳಿಗೆ), 9632870102 (11 ರಿಂದ 18 ವರ್ಷ), 8150007006 (18 ವರ್ಷ ಮೇಲ್ಪಟ್ಟವರು), ಹೆಚ್ಚಿನ ಮಾಹಿತಿಗೆ ಸಮಥ೯ ಕನ್ನಡಿಗರು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷಿ 9663119670 ಸಂಪರ್ಕಿಸಬಹುದಾಗಿದೆ.






