Facebook Twitter WhatsApp Email Telegram Copy Link ಮಡಿಕೇರಿ ಡಿ.19 NEWS DESK : “ತೆರೆದ ಮನೆ” ಪರಿಕಲ್ಪನೆಯಡಿ ಮಡಿಕೇರಿ ನಗರದ ಟಿಟ್ಟೂಸ್ ಶಾಲೆಯ ಮಕ್ಕಳನ್ನು ಮಡಿಕೇರಿ ಗ್ರಾಮಾಂತರ ಠಾಣೆಗೆ ಬರ ಮಾಡಿಕೊಂಡು ಠಾಣೆಯ ಕಾರ್ಯ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತೋರಿಸಿಕೊಡಲಾಯಿತು.
*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*ಆಗಷ್ಟ್ 29, 2026