
ಮಡಿಕೇರಿ ಫೆ.18 NEWS DESK : ನಾಪೋಕ್ಲುವಿನ ತೊತ್ತಿಯಂಡ ಬಾರಿಕೆ ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರು ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಗ್ರಾಮಸ್ಥರಾದ ಮಹಮ್ಮದ್ ಹಾಗೂ ಐಮದ್ ಅಂಗನವಾಡಿ ಕಾರ್ಯಕರ್ತೆ ಹೆಚ್.ಬಿ.ಪಾರ್ವತಿ ಅವರಿಗೆ 10 ಕುರ್ಚಿಗಳನ್ನು ಹಸ್ತಾಂತರಿಸಿದರು.
ಆಶಾ ಕಾರ್ಯಕರ್ತೆ ಧಮಯಂತಿ, ಅಂಗನವಾಡಿ ಸಹಾಯಕಿ ಉಮೈಬ ಹಾಜರಿದ್ದರು.









