ನೇಪಾಳ ಹಾಗೂ ಟಿಬೇಟ್ ದೇಶದಲ್ಲಿ ಪ್ರಕೃತಿ ವಿಕೋಪದಿಂದ ಭಾರೀ ಪ್ರಮಾಣದ ಪ್ರವಾಹ, ಭೂಕುಸಿತ ಸಂಭಾವಿಸಿದ್ದು . ಕೊಡಗು ಜಿಲ್ಲೆಯ ಯಾರಾದರೂ ಈ ಪ್ರದೇಶದಲ್ಲಿ ಸಿಲುಕಿದ್ದರೆ , ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ದೂ:- 08272-221077
08272-221099
ವಾಟ್ಸಾಪ್ ಸಂಖ್ಯೆ:- 8550001077
ದೂ:- 08272-221077
08272-221099
ವಾಟ್ಸಾಪ್ ಸಂಖ್ಯೆ:- 8550001077







