
ಮಡಿಕೇರಿ NEWS DESK ಸೆ.28 : ನಗರದ ಐಟಿಐ ಬಳಿ ಇರುವ ಸ್ವಾಭಿಮಾನ ಭವನದಲ್ಲಿ ಕಳೆದ 7 ವರ್ಷಗಳಿಂದ ಕೂರ್ಗ್ ವಿಂಗ್ಸ್ ಆಫ್ ಪ್ಯಾಶನ್ ಫಿಟ್ನೆಸ್ ವತಿಯಿಂದ ಮಹಿಳೆಯರು ಹಾಗೂ ಪುರುಷರಿಗೆ ಫಿಟ್ನೆಸ್ ತರಬೇತಿ ನೀಡಲಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ತರಗತಿಗಳು ನಡೆಯುತ್ತಿದ್ದು, ಆಸಕ್ತರಿಗೆ ಆನ್‌ಲೈನ್ ತರಬೇತಿಯ ಸೌಲಭ್ಯವೂ ಲಭ್ಯವಿದೆ. ಸೋಮವಾರದಿಂದ ಶನಿವಾರದವರೆಗೆ ತರಗತಿಗಳು ನಡೆಯುತ್ತವೆ. 7 ವರ್ಷಗಳ ಅನುಭವ ಹೊಂದಿರುವ ಟ್ರೈನರ್ ಪ್ರೀತಾ ಕೃಷ್ಣ ಅವರು ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9035946963 ಸಂಖ್ಯೆಗೆ ಕರೆ ಮಾಡಬಹುದು. “Sweat and Get Fit – Happy Soul, Healthy Body” ಎಂಬ ಧ್ಯೇಯದೊಂದಿಗೆ ಫಿಟ್ನೆಸ್ ತರಬೇತಿ ನೀಡಲಾಗುತ್ತಿದೆ. Online ಕೂಡ ಲಭ್ಯ… ಸೋಮವಾರ ದಿಂದ ಶನಿವಾರದವರೆಗೆ ತರಗತಿಗಳು ನಡೆಯುತ್ತವೆ. Trainer :ಪ್ರೀತಾ ಕೃಷ್ಣ 7 ವರ್ಷಗಳ ಅನುಭವ (9035946963…Sweat and get fit Happy soul healthy body….) ತಕ್ಷಣ ಹೆಸರು ನೋಂದಾಯಿಸಿ…









