ಮಡಿಕೇರಿ ಫೆ.15 : ಶನಿವಾರಸಂತೆಯ ದಿ.ಗಂಗಪ್ಪ ಕರ್ಕೇರ ಅವರ ಮಗ ಹಾಗೂ ಶಕ್ತಿ ದಿನ ಪತ್ರಿಕೆಯ ಹಿರಿಯ ಪತ್ರಕರ್ತ ನರೇಶ್ ಚಂದ್ರ ದೈವಾಧೀನರಾಗಿದ್ದಾರೆ.
ಕಳೆದ 32 ವರ್ಷಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಈ ಭಾಗದಲ್ಲಿ ಸೇವೆ ಸಲ್ಲಿಸಿದರು. ಇವರ ಹಲವಾರು ಸಾಮಾಜಿಕ ಲೇಖನಗಳಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ.








