Share Facebook Twitter LinkedIn Pinterest WhatsApp Email ಮಡಿಕೇರಿ ಮಾ.18 : ಪೊನ್ನಂಪೇಟೆ ಗ್ರಾ.ಪಂ ಸ್ವಚ್ಛತಾಗಾರರಾದ ಹೆಚ್. ಆರ್.ಪರಮೇಶ್ ಅವರ ಪುತ್ರಿ ಹೆಚ್. ಪಿ.ಸ್ವಾತಿ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದು, ಇವರ ಉನ್ನತ ವ್ಯಾಸಂಗಕ್ಕಾಗಿ ಗ್ರಾ. ಪಂ ವತಿಯಿಂದ ಲ್ಯಾಪ್‌ಟಾಪ್ ನೀಡಿ ಪ್ರೋತ್ಸಾಯಿಸಲಾಯಿತು.