ಮಡಿಕೇರಿ ಮಾ.22 : ಕರ್ನಾಟಕ ಪ್ರಾಢಶಿಕ್ಷಣ ಪರೀಕ್ಷಾಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಹಾಗೂ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ ಮುಂಬೈ ನಡೆಸಿದ ಪ್ರವೇಶಿಕ ಪೂರ್ಣ (3rd level)ಎರಡೂ ಪರೀಕ್ಷೆಯಲ್ಲಿಯು ಪೋನ್ನಂಪೇಟೆ ಯ ಗ್ರೀಷ್ಮ ಎನ್. ಜಿ. ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನಾಟ್ಯ ಸಂಕಲ್ಪ ನೃತ್ಯ ಶಾಲೆಯ ಕು. ಪ್ರೇಕ್ಷ ಭಟ್ ರವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.













