Facebook Twitter WhatsApp Email Telegram Copy Link ಮಡಿಕೇರಿ ಮಾ.27 : ಬೈಕ್ ಅವಘಡದಲ್ಲಿ ಯುವಕ ಮೃತಪಟ್ಟಿರುವ ಘಟನೆ ಗೋಣಿಕೊಪ್ಪಲಿನ ಹಾತೂರು ಬಳಿ ನಡೆದಿದೆ. ಚೋಕಂಡಳ್ಳಿ ನಿವಾಸಿ ದಿ.ಮಂಡೇಡ ರಘು ಅವರ ಪುತ್ರ ಅಚ್ಚಯ್ಯ (25) ಮೃತ ದುರ್ದೈವಿ.
*ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ : ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಕೆ.ಆರ್. ವೃತ್ತದಲ್ಲಿ ಪುಷ್ಪಾರ್ಚನೆ, 40ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅನ್ನಸಂತರ್ಪಣೆ*ಜೂನ್ 4, 2026