ಸೋಮವಾರಪೇಟೆ ಏ.6 : ಸೋಮವಾರಪೇಟೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಗದಾಪೂಜಾ ಕಾರ್ಯಕ್ರಮ ಗುರುವಾರ ನಡೆಯಿತು.
ಶ್ರೀ ಆಂಜನೇಯನ ಮತ್ತು ಅವನ ಶೌರ್ಯ ಸ್ವರೂಪದ ಆಶೀರ್ವಾದ ಪಡೆಯಲು, ಶ್ರೀ ಹನುಮಂತನ ಚರಣಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಮಾಡಿ, ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಡಿ.ಎಂ. ಪ್ರದೀಪ್, ಬಿ.ಇ. ಅರುಣ್‌ಕುಮಾರ್, ಡಿ.ಕೆ. ಸುರೇಶ್, ಕಿಬ್ಬೆಟ್ಟ ಪವಿತ್ರ, ರಂಜಿನಿ, ಬಿ.ಜಿ. ರವಿ, ಪವಿತ್ರ ಲಕ್ಷ್ಮಿ ಕುಮಾರ್ ಸೇರಿದಂತೆ ಹಲವರು iದ್ದರು.










