Share Facebook Twitter LinkedIn Pinterest WhatsApp Email ಶನಿವಾರಸಂತೆ ಏ.21 : ವಿಧಾನಸಭಾ ಚುನಾವಣೆ ಹಿನ್ನೆಲೆ ನಿಲವಾಗಿಲು ಮತ್ತು ಹಿಪ್ಪಲಿ ಚೆಕ್‌ಪೋಸ್ಟ್ ಗೆ ಸೋಮವಾರಪೇಟೆ ತಹಶೀಲ್ದಾರ್ ನರಗುಂದ ಭೇಟಿ ನೀಡಿ ವಾಹನಗಳ ತಪಾಸಣೆ ನೆಡೆಸಿದರು. ಈ ಸಂದರ್ಭ ಶನಿವಾರಸತೆ ಹೋಬಳಿ ಉಪತಹಶೀಲ್ದಾರ್ ಟಿ.ಸಿ.ನಾಗರಾಜು ಹಾಗೂ ಇತರ ಅಧಿಕಾರಿಗಳು ಇದ್ದರು.
*‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ : 2ನೇ ದಿನ ಚೆಪ್ಪುಡಿರ, ಪರದಂಡ, ಕುಪ್ಪಂಡ ಹಾಗೂ ಕುಲ್ಲೇಟಿರ ಗೆಲುವು*December 27, 2025