ಮಡಿಕೇರಿ ಮೇ 15 : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಚ.ವಿ.ಸ.ನಿನಿ) ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ.
ಕೊಡಗು ಜಿಲ್ಲೆಯ (24*7) ಸರ್ವೀಸ್ ಸೆಂಟರ್‍ನ ದೂರವಾಣಿ ಸಂಖ್ಯೆ “1912” ಹಾಗೂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ(9449598665), ಮಡಿಕೇರಿ ತಾಲ್ಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯಕುಮಾರ್ (9449598602), ಸಹಾಯಕ/ ಜೂನಿಯರ್ ಎಂಜಿನಿಯರ್‍ಗಳು ಮಡಿಕೇರಿ ಸಂಪತ್‍ಕುಮಾರ್ (9449598603), ತಾಳತ್‍ಮನೆ ಹೇಮಂತ್ ರಾಜ್ (9449598604), ಮೂರ್ನಾಡು ಪ್ರಕಾಶ್ (9449598605), ಸಂಪಾಜೆ ಅನಿಲ್ ಕುಮಾರ್ (9448994851), ಭಾಗಮಂಡಲ ತೇಜ (9480810344), ನಾಪೋಕ್ಲು ಹರೀಶ್ (9449598606), ಗ್ರಾಹಕರ ಸೇವಾ ಕೇಂದ್ರ (08272-248454) ಮತ್ತು (9449598665).
ಕುಶಾಲನಗರ ತಾಲ್ಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್(9449598538), ಸುಂಟಿಕೊಪ್ಪ ಲವಕುಮಾರ್ (9449598615), ಕುಶಾಲನಗರ ವಿನೋದ್ ಕನ್ನ (9449598589), ಕೂಡಿಗೆ ರಾಣಿ (9449598613), ಮಾದಾಪುರ ರುಕ್ಮುಂಗದಕುಮಾರ್(9449598588), ಚೆಟ್ಟಳ್ಳಿ ಮನುಕುಮಾರ್(9448499965), ಗ್ರಾಹಕರ ಸೇವಾ ಕೇಂದ್ರ (08276-271046).
ಸೋಮವಾರಪೇಟೆ ತಾಲ್ಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ (9449598612), ಸೋಮವಾರಪೇಟೆ ರವಿಕುಮಾರ್ (9449598614), ಶನಿವಾರಸಂತೆ ಸುದೀಪ್‍ಕುಮಾರ್ (9449598616), ಕೊಡ್ಲಿಪೇಟೆ ಹಿರೇಮಟ್(9449598617), ಆಲೂರು ಸಿದ್ದಾಪುರ ರಮೇಶ್ (9449598622), ಶಾಂತಳ್ಳಿ ವಿಜಯಕುಮಾರ್ (9480837509), ಗ್ರಾಹಕರ ಸೇವಾ ಕೇಂದ್ರ (9448283393),
ವಿರಾಜಪೇಟೆ ತಾಲ್ಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್(9480837545), ವಿರಾಜಪೇಟೆ ಸೋಮೇಶ್ (9449598610), ಅಮ್ಮತ್ತಿ ಎಚ್.ಜಿ.ಮನುಕುಮಾರ್(9448994344), ಸಿದ್ದಾಪುರ ಸ್ವರಾಗ್ (9449598611), ಪಾಲಿಬೆಟ್ಟ ದೇವಯ್ಯ (9448994341), ಗ್ರಾಹಕರ ಸೇವಾ ಕೇಂದ್ರ (08274-257319, 9448289409).
ಪೊನ್ನಂಪೇಟೆ ತಾಲ್ಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಲಶೆಟ್ಟಿ (9449598607), ಶ್ರೀಮಂಗಲ ನಾಗೇಂದ್ರ ಪ್ರಸಾದ್ (9449598609), ಗೋಣಿಕೊಪ್ಪಲು ಹೇಮಂತ್‍ಕುಮಾರ್ (9449598608), ಬಾಳೆಲೆ ಹೇಮಂತ್‍ಕುಮಾರ್(ಹೆಚ್ಚುವರಿ) (9449597484), ಗ್ರಾಹಕರ ಸೇವಾ ಕೇಂದ್ರ(9449878072), ಕಾರ್ಯನಿರ್ವಾಹಕ ಎಂಜಿನಿಯರ್(ವಿ) (9449598601) ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
Breaking News
- *ಕೊಡಗು ಔಷಧಿ ವ್ಯಾಪಾರಿಗಳ ಸಂಘದಿಂದ ರಕ್ತಸಂಗ್ರಹಣಾ ಶಿಬಿರ : ಔಷಧೀಯ ಅಂಶ ಹೊಂದಿರವ ರಕ್ತದ ದಾನಕ್ಕೆ ಸವ೯ರೂ ಮುಂದಾಗಿ : ಗುರುನಾಥ್ ಕರೆ*
- *ಬೇಟೋಳಿಯಲ್ಲಿ ಮಕ್ಕಳ ಗ್ರಾಮಸಭೆ*
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು-ಸಿದ್ದಾಪುರ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕಟ್ಟೆಮಾಡು ಪ್ರಕರಣ : ಉಸ್ತುವಾರಿ ಸಚಿವರು, ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಲಿ*
- *ವಸತಿ ಸಚಿವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಮುಖಂಡರು : ಮೂಲ ಸೌಕರ್ಯಗಳ ಕುರಿತು ಚರ್ಚೆ*
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*