ಸೋಮವಾರಪೇಟೆ ಜೂ.23 : ಹಿಂದೂಸ್ತಾನ್ ಪೆಟ್ರೋಲಯಂ ಲಿಮಿಟೆಡ್ ವತಿಯಿಂದ ವಾರ್ಷಿಕವಾಗಿ ನೀಡುವ ಅಪ್ರಿಸೇಷನ್ ಆಫ್ ಎಕ್ಸಾಲೆನ್ಸ್ ಅವಾರ್ಡ್‍ನ್ನು ಶ್ರೀ ಗಜಾನನ ಗ್ಯಾಸ್ ಸರ್ವೀಸ್ ನ ಮಾಲೀಕ ಪಿ.ಕೆ.ರವಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ಎಲ್‍ಪಿಜಿ ಪ್ರಾಂತೀಯ ಕಚೇರಿಯಲ್ಲಿ ನಡೆದ ಎಲ್‍ಪಿಜಿ ವಿತರಕರ ಸಭೆಯಲ್ಲಿ ಅವಾರ್ಡ್ ಪಡೆದುಕೊಂಡರು.
ಹಿಂದುಸ್ತಾನ್ ಪೆಟ್ರೋಲಿಯಂ ಲೀ ನ ಪ್ರಧಾನ ವ್ಯವಸ್ಥಾಪಕ ರಾಕೇಶ್ ಗುಪ್ತಾ, ಸಹಾಯಕ ವ್ಯವಸ್ಥಾಪಕ ಭವ್ಯಂಗಸ, ಮಾರಾಟ ವ್ಯವಸ್ಥಾಪಕ ಸಿ.ಎಸ್.ರಾಹುಲ್ ಹಾಜರಿದ್ದರು.








