ಕಡಂಗ ಜು.17 : ಕೊಡಗಿನ ಪ್ರಮುಖ ಸೇತುವೆಗಳಲ್ಲಿ ಒಂದಾದ ಬೇತ್ರಿ ಸೇತುವೆಯ ಸಮೀಪದಲ್ಲಿರುವ ಕಸ ಕಡ್ಡಿಗಳನ್ನು ಮತ್ತು ಗ್ರಾಮದ ರಸ್ತೆ ಬದಿಯಲ್ಲಿರುವ ಕಾಡುಗಳನ್ನು ಕಡಿದು ಶುಚಿಗೊಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಹಜಾನ್ ,ಇಬ್ರಾಹಿಂ, ಮುಸ್ತಫಾ,ಆಸ್ಕರ್ ಸೇರಿದಂತೆ ಮತ್ತಿತರರು ಇದ್ದರು. ವರದಿ : ನೌಫಲ್ ಕಡಂಗ