Share Facebook Twitter LinkedIn Pinterest WhatsApp Email ಮಡಿಕೇರಿ ಜು.24 : ಸೋಮವಾರಪೇಟೆ ಹೋಬಳಿ ಜಂಬೂರು ಗ್ರಾಮದ ನಿವಾಸಿ ವತ್ಸಲ ಹಾಗೂ ಸಂತೋಷ್ ಅವರ ವಾಸದ ಮನೆಯು ಭಾರಿ ಮಳೆಗಾಳಿಯಿಂದ ಮನೆಯ ಹಿಂಭಾಗದ ಗೋಡೆಯು ಕುಸಿದಿದ್ದು ಮೇಲ್ಚಾವಣಿ, ಗೋಡೆ , ಶೀಟ್ ಗಳು ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.