ಹಾಕತ್ತೂರು, NEWS DESK ಅ.31: ಹಾಕತ್ತೂರು-ಬಿಳಿಗೇರಿಯ ಫಖೀರ್ ಬಾವ ಷಾವಲಿ ಅವರ ಹೆಸರಿನಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಮಖಾಮ್ ಉರೂಸ್ ಹಾಗೂ ನೇರ್ಚೆ ಕಾರ್ಯಕ್ರಮವು 2027ರ ಮೇ 2, 3 ಮತ್ತು 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಕುರಿತು ಬದರ್ ಜಮಾಅತ್ ಆಡಳಿತ ಸಮಿತಿ ಮಾಹಿತಿ ನೀಡಿದೆ.

















