ನಾಪೋಕ್ಲು ಆ.21 : ನಾಲ್ಕು ನಾಡಿನಲ್ಲಿ ಆ.29 ರಂದು ಕೈಲ್ ಮುಹೂರ್ತ ಆಚರಣೆ ನಡೆಯಲಿದೆ ಎಂದು ಪಾಡಿ ಇಗ್ಗುತಪ್ಪ ದೇವಾಲಯದ ಅಮ್ಮಂಗೇರಿಯ ಜ್ಯೋತಿಷಿ ಶಶಿಕುಮಾರ್ ಮತ್ತು ನಾಣಯ್ಯ ತಿಳಿಸಿದ್ದಾರೆ.
ಕೈಲು ಮೂರ್ತ ಹಬ್ಬದ ದಿನ ಜ್ಯೋತಿಷ್ಯ ಶಾಸ್ತ್ರದ ಮೂಲಕ ನಿಶ್ಚಯಿಸಿ ಮಂಗಳವಾರ ಸಂಜೆ 5.15ಕ್ಕೆ ಮಕರ ಲಗ್ನದಲ್ಲಿ ಆಯುಧಪೂಜೆ ನಡೆಸುವುದು ಸೂಕ್ತವೆಂದು ಎಂದು ಅವರು ಪ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ