Share Facebook Twitter LinkedIn Pinterest WhatsApp Email ಮಡಿಕೇರಿ ಆ.29 : ಕೇರಳೀಯರ ಪವಿತ್ರ ಹಬ್ಬವಾದ ಓಣಂ ಹಬ್ಬವನ್ನು ಮಲೆಯಾಳಿ ಬಾಂಧವರು ತಾಲ್ಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆಯ ಹಾಗೂ ಮಳಿಗೆಗಳ ಮುಂಭಾಗ ವಿವಿಧ ಹೂವುಗಳಿಂದ ರಂಗೋಲಿ ‘ಪೂಕೊಳಂ’ ರಚಿಸಿ ಸಂಭ್ರಮಿಸಿದರು.