Share Facebook Twitter LinkedIn Pinterest WhatsApp Email ಮಡಿಕೇರಿ ಸೆ.8 : ಒಂದೇ ಗಿಡದ ಬಾಳೆಗೊನೆಯಲ್ಲಿ ಎರಡು ಬಣ್ಣದ ಬಾಳೆ ಹಣ್ಣು ಬಿಡುವ ಮೂಲಕ ಅಚ್ಚರಿ ಮೂಡಿಸಿದೆ. ಚೆಟ್ಟಳ್ಳಿಯ ಮುಳ್ಳಂಡ ಕರಣ್ ಸೋಮಣ್ಣ ಅವರ ಮನೆಯ ಪಕ್ಕದಲ್ಲಿ ಬೆಳೆದ ಒಂದೇ ಬಾಳೆಗೊನೆಯಲ್ಲಿ ವಿವಿಧ ಜಾತಿಯ ಹಾಗೂ ವಿವಿಧ ಬಣ್ಣದ ಬಾಳೆ ಬಿಡುವ ಮೂಲಕ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.