ಮಡಿಕೇರಿ ಸೆ.16 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಧಾನ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಆರಂಭಿಸಿರುವ ಪಾದಯಾತ್ರೆ ಎರಡನೇ ದಿನವಾದ ಇಂದು ಕುಂಯ್ಯಂಗೇರಿ ನಾಡಿನ ಚೋರಂಗೆ ಮಾನಿ ನಾಡ್ ಮಂದ್ (ಹೊದ್ದೂರು-ಬೆಟ್ಟಗೇರಿ), ಕಗ್ಗೋಡು ನಾಡ್ ಮಂದ್-ಹಾಕತ್ತೂರು ಮತ್ತು ಮಡಿಕೇರಿ ನಗರದ ಮಿಡ್ಲ್ ಗ್ರೌಂಡ್ ಮಂದ್‌ನಲ್ಲಿ ನಡೆಯಿತು.
ವಿವಿಧೆಡೆ ಕೊಡವ ಜನಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ದೇಶದ ಸಂವಿಧಾನದಡಿ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಅತ್ಯಂತ ಸೂಕ್ಷ್ಮ ಜನಾಂಗವಾದ ಕೊಡವರು ಅರ್ಹರಾಗಿದ್ದಾರೆ. ಹಕ್ಕುಗಳ ಬಗ್ಗೆ ಕೊಡವರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಕೊಡವರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಿಎನ್‌ಸಿಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಸೆ.17 ರಂದು ಬೆಳಗ್ಗೆ 9.30 ಗಂಟೆಗೆ ಮುತ್ತ್ನಾಡ್ ಮಂದ್ (ಕಾಲೂರು), ಮಧ್ಯಾಹ್ನ 12 ಗಂಟೆಗೆ ಬದಿಗೇರಿ ನಾಡ್ ಮಂದ್ (ಮುಕ್ಕೋಡ್ಲು) ಸೆ.18. ರಂದು ಬೆಳಗ್ಗೆ 10 ಗಂಟೆಗೆ ಸೂರ್ಲಬ್ಬಿ ನಾಡ್ ಮಂದ್ (ಸೂರ್ಲಬ್ಬಿ), ಮಧ್ಯಾಹ್ನ 2.30 ಗಂಟೆಗೆ ಗಡಿ ನಾಡ್ ಮಂದ್ (ಬಿಳಿಗೇರಿ-ಮಾದಾಪುರ), ಸೆ.19 ರಂದು ಬೆಳಗ್ಗೆ 10 ಗಂಟೆಗೆ ಪಾಲೇರಿ ನಾಡ್ ಮಂದ್ (ಪಾಲೇರಿ) ಮತ್ತು ಸಂಜೆ 4.30 ಗಂಟೆಗೆ ಮೂಡಗೇರಿ ನಾಡ್ ಮಂದ್ (ಕೆದಕಲ್) ನಲ್ಲಿ ಮೊದಲನೇ ಹಂತದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ನಾಚಪ್ಪ ತಿಳಿಸಿದರು.
ವಾಂಚೀರ ಉಮಾ ಅಪ್ಪಯ್ಯ, ಚೌರಿರ ರತಿ ದೇವಯ್ಯ, ಚೌರಿರ ಕಾವೇರಿ ಪೂವಯ್ಯ, ಚೌರಿರ ಸುಧ ಜವಹಾರ್, ಚೌರಿರ ರೋಹಿಣಿ ಪ್ರಕಾಶ್, ಚೌರಿರ ಸಭಿತ, ಮಂಡೆಪಂಡ ಜಾಜಿ ಅಪ್ಪಯ್ಯ, ಚೌರಿರ ಶಲಿನ ಜಗತ್, ಅಮ್ಮಟ್ಟಂಡ ದೇಚಮ್ಮ, ಮಂಞರ ವೇಣು ಕುಮಾರ್, ಕೂಪದಿರ ಪುಷ್ಪ, ರಾಮು ಅಮ್ಮಟ್ಟಂಡ, ಪಾರ್ವತಿ ಅಮ್ಮಟ್ಟಂಡ, ಸರಸ್ವತಿ ಅಮ್ಮಟ್ಟಂಡ, ಅಮ್ಮಟ್ಟಂಡ ರತಿ, ಬಿದ್ದಂಡ ಗಂಗಮ್ಮ, ಮಂಞರ ಶಿಲ್ಪ ಕುಟ್ಟಪ್ಪ, ಅಮ್ಮಟ್ಟಂಡ ಜೋತಿ ಬೋಪಣ್ಣ ಅಮ್ಮಟ್ಟಂಡ ಝೀನ ಮೇದಪ್ಪ, ಅಮ್ಮಟ್ಟಂಡ ವಿಂದ್ಯಾ ದೇವಯ್ಯ, ಬಿದ್ದಂಡ ಗಂಗಮ್ಮ, ಕನ್ನಂಡ ಕವಿತಾ ಕಾವೇಮ್ಮ, ರೂಪ ಸುಬ್ಬಯ್ಯ ಪಾಲೆಯಂಡ, ಅಕ್ಕಮ್ಮ ಪೊನ್ನಚೆಟ್ಟಿರ, ಬೊಪ್ಪಂಡ ಸರಳ,
ಚೌರಿರ ನಿರನ್ ಮಂದಣ್ಣ, ಚೌರಿರ ಚುಮ್ಮಿ ದೇವಯ್ಯ, ಚೌರಿರ ರೋಹನ್ ಪೊನ್ನಣ್ಣ, ಚೌರಿರ ಬೊಳ್ಯಪ್ಪ, ನೆರವಂಡ ಪೂಣಚ್ಚ, ನೆರವಂಡ ಅನೂಪ್, ಅಚ್ಚಪಂಡ ಬೋಪಣ್ಣ, ನೆರವಂಡ ಪೂವಯ್ಯ, ಚೌರಿರ ಪೂವಯ್ಯ, ಪಟ್ಟಮಾಡ ಕುಶಾಲಪ್ಪ, ಅಳ್ಮಂಡ ನೆಹರು, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಚೌರಿರ ಗಣೇಶ್, ಚೌರಿರ ಪ್ರೊ.ಜಗತ್, ಚೌರಿರ ರಮೇಶ್ ಕಾವೇರಪ್ಪ, ಮಂಡೆಪಂಡ ಅಪ್ಪಯ್ಯ, ವಾಂಚಿರ ಜೋಯಪ್ಪ, ಚೌರಿರ ಭರತ್, ಂಚೌರಿರ ಚಿಣ್ಣಪ್ಪ, ಅಚ್ಚಪಂಡ ಮಂಜು ಮಾಚಯ್ಯ, ಚೌರಿರ ಸೋಮಣ್ಣ,
ಅಮ್ಮಟಂಡ ಬೋಪಣ್ಣ, ಅಮ್ಮಟಂಡ ಬೊಳ್ಯಪ್ಪ, ಅಮ್ಮಟಂಡ ಮೇದಪ್ಪ, ಅಮ್ಮಟಂಡ ದೇವಯ್ಯ, ಅಮ್ಮಟಂಡ ಮುತ್ತಪ್ಪ, ಅಮ್ಮಟಂಡ ಗಣಪತಿ, ಅಮ್ಮಟಂಡ ಕಾಳಯ್ಯ, ಅಮ್ಮಟಂಡ ಚಿಣ್ಣಪ್ಪ, ನಂಜಪ್ಪ, ಮೇಚುವಂಡ ರೇಣುಕುಮಾರ್, ಮಂಡುವಂಡ ದೇವಯ್ಯ, ಮಂಡುವಂಡ ಈಶ್ವರ, ಕಣ್ಣಚಂಡ ಕಾವೇರಪ್ಪ, ಕೂಪದಿರ ತಿಮ್ಮಯ್ಯ, ಅಮ್ಮಟಂಡ ಪೊನ್ನಪ್ಪ, ಮಂಡುವಂಡ ಅಯ್ಯಪ್ಪ, ಕೂಪದಿರ ಕರುಂಬಯ್ಯ, ಕೊಲೀರ ಪೆಮ್ಮಯ್ಯ, ಅಮ್ಮಟಂಡ ಕಾವೇರಪ್ಪ, ಮಂಞರ ಅಪ್ಪಣ್ಣ, ಮಂಞರ ಕುಟ್ಟಪ್ಪ, ಅಮ್ಮಟಂಡ ರಾಮು, ಅಮ್ಮಟಂಡ ಈರಪ್ಪ.
ಕುಕ್ಕೆರ ಜಯ ಚಿಣ್ಣಪ್ಪ, ಪುದಿಯೊಕ್ಕಡ ಕಾಶಿ, ಚೊಟ್ಟೆಯಂಡ ಅಪ್ಪಾಜಿ, ಮಣೊವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ಚೆಯ್ಯಂಡ ಸತ್ಯ, ಮಂಡಿರ ಗಣೇಶ್, ಕೂಪದಿರ ವಿಜಯ, ಇಟ್ಟಿರ ಪವನ್, ಕಲಿಯಂಡ ಅಚ್ಚಪ್ಪ, ನಂದಿನೆರವoಡ ಅಪ್ಪಯ್ಯ, ನಂದಿನೆರವoಡ ದಿನೇಶ್, ಮೂವೇರ ಜಯರಾಮ್, ನಂದಿನೆರವಂಡ ಮಧು, ಮಂಡೆಡ ಕುಮಾರ್, ಚೊಟ್ಟೆಯಂಡ ಮಂಜು ಕಾವೇರಪ್ಪ, ಪುತ್ತರಿರ ಕರುಣ್ ಕಾಳಯ್ಯ, ಮಂಡೀರ ಸದಾ ಮುದ್ದಪ್ಪ, ಬಟ್ಟಿರ ಮೇದಪ್ಪ, ಮುಂಡಂಡ ಪೂವಪ್ಪ, ಕನ್ನಂಡ ಸಂಪತ್, ಕಾಳಚಂಡ ಅಪ್ಪಣ್ಣ, ಉಳ್ಳಿಯಡ ನಂದಾ ನಂಜಪ್ಪ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಶಾಂತೆಯಂಡ ಪೂವಣ್ಣ ಕಾರ್ಯಪ್ಪ, ನಾಪಂಡ ನಾಣ್ಯಪ್ಪ ಭಾಗವಹಿಸಿದ್ದರು.
Breaking News
- *ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿಂದ ಗಣರಾಜ್ಯೋತ್ಸವ ಆಚರಣೆ*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರನ್ನು ಗೌರವಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಗಣತಂತ್ರ ಹಬ್ಬದ ಮೂಲಕ ನಮ್ಮ ದೇಶದ ಸಾಂವಿಧಾನಿಕ ಅನನ್ಯತೆಯನ್ನು ಸಾರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನದ ಆಶಯಗಳಿಗೆ ಬದ್ಧರಾಗಿರೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
- *ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
- *ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*