ಮಡಿಕೇರಿ ಜ.6 : ಚೆoಬು ಗ್ರಾಮದ ಊರುಬೈಲ್ ನಲ್ಲಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.
ಈ ಸಂದರ್ಭ ಊರುಬೈಲ್ ನ ಉಪ ವಸತಿಯ ಮಹಿಳೆಯರು ಮಂತ್ರಾಕ್ಷತೆ ವಿತರಿಸಲು ಆಗಮಿಸಿದ ರಾಮ ಭಕ್ತರನ್ನ ಆರತಿ ಬೆಳಗಿ ಬರಮಾಡಿಕೊಂಡರು.
ಪಂಚಾಯತ್ ಸದಸ್ಯ ಊರುಬೈಲು ವಸಂತ, ನಿದಿಂಜಿ ರವಿಕುಮಾರ್, ವಿಜಯ ನಿದಿಂಜಿ ಮತ್ತಿತರರು ಹಾಜರಿದ್ದರು.








