ಮಡಿಕೇರಿ ಜ.24 NEWS DESK : ದೆಹಲಿಯಲ್ಲಿ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ಗೆ ಕೊಡಗಿನ ಶ್ರೇಯ ಆಯ್ಕೆಯಾಗಿದ್ದಾಳೆ.
ಮಡಿಕೇರಿ ತಾಲ್ಲೂಕಿನ ಅರ‍್ವತ್ತೋಕ್ಲು ಗ್ರಾಮದ ಬಾಳಾಡಿ ಪ್ರತಾಪ್ – ಚಂದ್ರಿಕ ದಂಪತಿ ಪುತ್ರಿಯಾಗಿರುವ ಶ್ರೇಯ, ಪ್ರಸ್ತುತ ಮೈಸೂರಿನ ಶಾರದಾ ವಿಲ್ಲಾ ಫಾರ್ಮಸಿ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಳೆ.








