Share Facebook Twitter LinkedIn Pinterest WhatsApp Email ಸಿದ್ದಾಪುರ ಫೆ.1 NEWS DESK : ಗುಹ್ಯ ಗ್ರಾಮದ ನಂದ ಎಂಬವರ ಕಾಫಿತೋಟದ ಕಣದಲ್ಲಿ ಜೋಡಿ ನಾಗರಹಾವುಗಳು ಕಾಣಿಸಿಕೊಂಡ ಘಟನೆ ನಡೆದಿದೆ. ವಿಷಯವರಿತ ಉರಗ ರಕ್ಷಕ ಸುರೇಶ್ ಪೂಜಾರಿ ಸ್ಥಳಕ್ಕೆ ತೆರಳಿ ಭಾರೀ ಗಾತ್ರದ ನಾಗರಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು, ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು.