ನಾಪೋಕ್ಲು ಫೆ.13 : ಗೇಟಿನ ಬದಿಯಲ್ಲಿ ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್‍ಅನ್ನು ಕದಿಮರು ಕಳ್ಳತನ ಮಾಡಿರುವ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೆಲೇಟಿರ ಬೇಬಾ ಬಿದ್ದಯ್ಯ ಎಂಬವರಿಗೆ ಸೇರಿದ ಎರಡು ಸಿಲಿಂಡರನ್ನು ಕಳ್ಳತನ ಮಾಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









