ಪಿರಿಯಾಪಟ್ಟಣ ಮಾ.4 NEWS DESK : ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರ ಶಕ್ತಿ ಕೇಂದ್ರದ ವತಿಯಿಂದ ಬೆಟ್ಟದಪುರದಲ್ಲಿ ಭಾರತ ಅಕ್ಕಿ ವಿತರಿಸಲಾಯಿತು. ಸಂಸದ ಪ್ರತಾಪ್ ಸಿಂಹ ಅವರ 10 ವರ್ಷಗಳ ಅಭಿವೃದ್ಧಿ ಕಾರ್ಯಗಳ ಕೈಪಿಡಿಯನ್ನು ವಿತರಿಸಲಾಯಿತು. ಈ ಸಂದರ್ಭ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ರಾಜೇಗೌಡ, ,ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಮೈಲಾರಿ, ಪ್ರಧಾನ ಕಾರ್ಯದರ್ಶಿ ಅರುಣ್ ರಾಜ್ ಅರಸ್, ಲೋಕಪಾಲಯ್ಯ, ನಿತ್ಯಾನಂದ, ಶಿವಶಂಕರ, ಸತೀಶ್, ಮಲ್ಲೇಶ್, ಮಹದೇವ, ಅಶೋಕ್ , ಕಿರಂಗೂರು ಮೋಹನ್, ಮನು ರಾಜು ಉಪಸ್ಥಿತರಿದ್ದರು.










