ಸುಂಟಿಕೊಪ್ಪ ಮಾ.11 NEWS DESK : ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಸಿ.ಸಿ.ಸುನಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಂಟೋನಿ ಎಂ.ಎ.ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ರಾಜೇಶ್, ಕೆ.ಸಂತೋಷ, ಜಂಟಿ ಕಾರ್ಯದರ್ಶಿಯಾಗಿ ಲೋಕೇಶ್, ಸಾದಿಕ್ ಬಾಷ, ಖಜಾಂಜಿಯಾಗಿ ಜಗದೀಶ (ಜಗ್ಗ), ಗೌರವ ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ, ಅಕ್ಬರ್‍ಬಾಷ, ಕೆ.ಎಂ.ಅಸೈನಾರ್, ಸಲಹೆಗಾರರಾಗಿ ಎ.ಎಂ.ಶರೀಫ್, ಪ್ರಶಾಂತ್ (ಕೋಕಾ), ಸಂತೋಷ್ (ದೀನು), ಪೈರೋಜ್, ಕೆ.ಯು.ಹರೀಶ್, ಸಿ.ಎ.ಸಚಿನ್, ಬಿ.ಕೆ.ರಂಜೀತ್, ಟಿ.ಸಿ.ರಾಜ, ಟಿ.ಪ್ರಶಾಂತ್, ಸಂಘಟನಾ ಕಾರ್ಯದರ್ಶಿಕೇಶವ, ಚೆನ್ನ, ರಮೇಶ, ವಿನೋದ್‍ಕುಮಾರ್, ಬಿ.ಆರ್.ಜೀವನ್, ಎಚ್.ಸಿ.ಮಂಜುನಾಥ, ಆರ್.ಮಣಿ, ಜಿ.ಎಸ್.ಚಂದ್ರ, ಸಮಿತಿ ಸದಸ್ಯರಾಗಿ ಹೇಮಂತ್, ಪ್ರವೀಣ್, ಮಹೇಂದ್ರ, ನವೀದ್, ಪ್ರದೀಶ್, ಚೇತನ, ಸುಬ್ಬಯ್ಯ, ಜೀವನ್, ಶಿವು, ವಿನೋದ್‍ಕುಮಾರ್, ಸುರೇಶ, ಶಂಶುದ್ದೀನ್, ನೌಶದ್, ಮಹೇಂದ್ರ, ಸೌಕತ್ ಮಹಮ್ಮದ್ ಇವರುಗಳನ್ನು ನೇಮಕಗೊಳಿಸಲಾಯಿತು.









