ಮಡಿಕೇರಿ ಮಾ.15 NEWS DESK : ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ದಕ್ಷಿಣ ಕೊಡಗಿನ ಇರ್ಪುವಿನಲ್ಲಿ ಜಲಪಾತ ಪ್ರವಾಸ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದೆ. ತಾ.24ರಂದು ಕವಿಗೋಷ್ಠಿ ನಡೆಯಲಿದ್ದು, ಮೊದಲು ನೋಂದಾಯಿಸಿಕೊಳ್ಳುವ 50 ಮಂದಿಗೆ ಅವಕಾಶ ನೀಡಲಾಗುವದು. ಭಾಗವಹಿಸಲು ಇಚ್ಛಿಸುವವರು ಬಳಗದ ಅಧ್ಯಕ್ಷ ಲೋಕೇಶ್ ಸಾಗರ್(9980988123), ಕುಡೆಕಲ್ ಸಂತೋಷ್(9972538584), ನ.ಲ. ವಿಜಯ(8762983849) ಇವರುಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಬಳಗದ ಪ್ರಕಟಣೆ ತಿಳಿಸಿದೆ.









