ಮಡಿಕೇರಿ ಮಾ.20 NEWS DESK : ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಸುಳ್ಯದ ಗಾಂಧಿ ಪಾರ್ಕ್ ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಸ್ಥಳೀಯ ನಗರ ಪಂಚಾಯತ್ ಸದಸ್ಯ ಗಾಂಧಿ ಪಾರ್ಕ್ ರುವಾರಿ ಶರೀಫ್ ಕಂಠಿ, ಚಾಯಿತಿ ಸದಸ್ಯ ಸಿದ್ದೀಕ್ ಕೊಕ್ಕೊ, ರಾಧಕೃಷ್ಣ ಅರಂಬೂರ್, ಇಸ್ಮಾಯಿಲ್ ಕುಂಬ್ಳೆಕಾರ್ಸ್, ಹನೀಫ್ ಬೀಜಕೊಚ್ಚಿ, ಅಬೂಬಕ್ಕರ್ ಮುಕ್ರಿ, ಅಬ್ದುಲ್ಲ ಪ್ಲ್ಯಾಸ್ಟೋ, ದಿವಾಕರ್, ಇಬ್ರಾಹಿಂ ಕಡಬ ಮತ್ತಿತರು ಹಾಜರಿದ್ದರು.
ಗಾಂಧಿ ಪಾರ್ಕಿನ ರೂವಾರಿಗಳಾದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮತ್ತು ಅವರ ತಂಡವನ್ನುಟಿ.ಎಂ.ಶಾಹಿದ್ ತೆಕ್ಕಿಲ್ ಅಭಿನಂದಿಸಿದರು.








