
ನಾಪೋಕ್ಲು ಮೇ 2 NEWS DESK : ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ (sai) ತಂಡದಿಂದ ಮುಂಬೈ ರಾಷ್ಟ್ರೀಯ ಎನ್.ಸಿ.ಒ.ಇ (ನ್ಯಾಷನಲ್ ಸೆಂಟರ್ ಆಫ್ ಎಕ್ಷಲೆನ್ಸ್ ) ತಂಡಕ್ಕೆ ಪಿ.ಡಿ.ಶ್ರಾವ್ಯ ಆಯ್ಕೆಯಾಗಿದ್ದಾಳೆ.
ಕಕ್ಕಬ್ಬೆಯ ದೇವಯ್ಯ ಹಾಗೂ ಚಿತ್ರ ದಂಪತಿಯ ಪುತ್ರಿಯಾಗಿರುವ ಶ್ರಾವ್ಯ, ಪ್ರಸ್ತುತ ಮಡಿಕೇರಿ ಸಾಯಿಯಲ್ಲಿ ಅಂತಿಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.








