ಮಡಿಕೇರಿ ಮೇ 14 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ
ಕೊಡವ ಅಡುಗೆ ಸ್ಪರ್ಧೆ ನಡೆಯಿತು.
ಮಹಿಳೆಯರು ವಿವಿಧ ಭಾಗಗಳಲ್ಲಿ ಪಾಲ್ಗೊಂಡು ಕೊಡವ ಸಾಂಪ್ರದಾಯಿಕ ಅಡುಗೆ ತಯಾರಿಸಿ ಸಂಭ್ರಮಿಸಿದರು.
ಕೋಳಿಕರಿ-ಪುಟ್ಟ್ : ಕನ್ನಂಡ ಸುನಿತ ಸಂಪತ್ ಪ್ರಥಮ, ಪೊನ್ನಚೆಟ್ಟಿರ ಡಾಟಿ ದ್ವಿತೀಯ
ಪಂದಿಕರಿ-ಪುಟ್ಟ್/ಒಟ್ಟಿ : ಕಲಿಯಂಡ ಜೀಜಾ ಅಚ್ಚಪ್ಪ ಪ್ರಥಮ, ಪಾಲಚಂಡ ಸುಮಿ ಉತ್ತಪ್ಪ ದ್ವಿತೀಯ
ಕೂಟ್ಕರಿ-ಪುಟ್ಟ್ : ಕನ್ನಂಡ ಸುನಿತ ಸಂಪತ್ ಪ್ರಥಮ, ಅಕ್ಕಪಂಡ ನಮಿತ ತಮ್ಮಯ್ಯ ದ್ವಿತೀಯ
ಪಜ್ಜಿ : ಚೆಟ್ರಂಡ ಭಾರತಿ ಪ್ರಥಮ, ಕಲಿಯಂಡ ಜೀಜಾ ಅಚ್ಚಪ್ಪ ದ್ವಿತೀಯ
ತೊಪ್ಪು ಬರ್ತದ್ : ಅಕ್ಕಪಂಡ ಕಾವೇರಿ ಚೆಂಗಪ್ಪ ಪ್ರಥಮ, ಚೆಟ್ರಂಡ ವಸಂತಿ ದ್ವಿತೀಯ
ಬರ್ತ ಪುಟ್ಟ್ : ಚೆಟ್ರಂಡ ಭಾರತಿ ಪ್ರಥಮ, ಕಲಿಯಂಡ ಜೀಜಾ ಅಚ್ಚಪ್ಪ ದ್ವಿತೀಯ
ಕರಿ : ಚೆಟ್ರಂಡ ಭಾರತಿ ಪ್ರಥಮ, ಪಾಲಚಂಡ ಸುಮಿ ಉತ್ತಪ್ಪ ದ್ವಿತೀಯ
ಜ್ಯೂಸ್ : ಪಾಲಚಂಡ ಸುಮಿ ಉತ್ತಪ್ಪ ಪ್ರಥಮ, ಪೊನ್ನಚೆಟ್ಟಿರ ಡಾಟಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.