

ಮಡಿಕೇರಿ NEWS DESK ಆ.29 : ಬಿರಿಯಾನಿ ಪ್ರಿಯರ ಅಚ್ಚುಮೆಚ್ಚಿನ “ಮಾವಳ್ಳಿ ಬಿರಿಯಾನಿ TASTE OF 1952″ ರ ಮತ್ತೊಂದು ಶಾಖೆ ಮಂಜಿನ ನಗರಿ ಮಡಿಕೇರಿಯಲ್ಲಿ ಆ.30ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಅದ್ದೂರಿ ಪ್ರಾರಂಭೋತ್ಸವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಡಾ.ಮಂಥರ್ ಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬಿಸಿಬಿಸಿ “ಮಾವಳ್ಳಿ ಬಿರಿಯಾನಿ” ಯ ರುಚಿ ಸವಿಯಲು ಭೇಟಿ ನೀಡಿ “ಮಾವಳ್ಳಿ ಬಿರಿಯಾನಿ TASTE OF 1952″ ದಿ ಕೂರ್ಗ್ ಸೆಂಟರ್, ಬ್ಲಾಕ್ ನಂ.22, ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ, ಮಡಿಕೇರಿ.









