Share Facebook Twitter LinkedIn Pinterest WhatsApp Email ನವದೆಹಲಿ NEWS DESK ಸೆ.8 : ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೀನಾ ವಿರುದ್ಧ ಭಾರತದ ಪುರುಷರ ಹಾಕಿ ತಂಡ 3-0 ಗೋಲುಗಳಿಂದ ಗೆಲುವು ಸಾಧಿಸಿದೆ. ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರು. ಚೀನಾ ಶೂನ್ಯ ಸಾಧನೆ ಮಾಡಿತು.
*ಗಮನ ಸೆಳೆದ ಜ್ಞಾನಗಂಗಾ ಶಾಲಾ ವಿದ್ಯಾರ್ಥಿಗಳ ತಿನಿಸು ಮೇಳ : ಪೌಷ್ಠಿಕ ಆಹಾರಕ್ಕೆ ಒತ್ತು ಕೊಡಲು ಪ್ರಾಂಶುಪಾಲೆ ಸತ್ಯ ಸುಲೋಚನಾ ಕರೆ*December 18, 2025