ಡಿ.16 ರಿಂದ ಡಿ.22ರ ವರೆಗಿನ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)
ಮೇಷ ರಾಶಿ :: ಈ ವಾರದಲ್ಲಿ ದೂರ ಪ್ರಯಾಣ ಮಾಡುವಿರಿ. ಹಿರಿಯರ ಆರೋಗ್ಯಕ್ಕೆ ತುಂಬಾ ಖರ್ಚಾಗಲಿದೆ. ಹಳೇ ಸಾಲ ವಸೂಲಿ ಆಗಿ ನಿಮ್ಮ ಹಣ ನಿಮ್ಮ ಕೈಗೆ ಬರಲಿದೆ. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ಈ ವಾರ ತುಂಬಾ ಶುಭಯೋಗ. ಹಳೇ ಸಾಲವನ್ನು ತೀರಿಸುವಿರಿ. ದೂರದ ನೆಂಟರು ಭೇಟಿಯಾಗುವಿರಿ. ಹಣಕಾಸು ತುಂಬಾ ಖರ್ಚಾಗಲಿದೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಈ ವಾರ ನಿಮ್ಮ ರಾಶಿಯಲ್ಲಿ ನೀಚಗ್ರಹ ಪ್ರವೇಶದಿಂದ ಅನಾರೋಗ್ಯ, ಸುತ್ತಾಟಗಳು, ಕಲಹ, ಹಣವ್ಯೆಯ :: ಪರಿಹಾರ ಗುರುವಾರ ಶ್ರೀ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ಈ ವಾರ ತುಂಬಾ ಒಳ್ಳೆಯ ಯೋಗ. ಹಳೆಯ ಮಿತ್ರರಿಂದ ಧನ ಸಹಾಯ ಸಿಗಲಿದೆ. ಆರೋಗ್ಯ ಸುಧಾರಣೆ, ಕಲಹ ನಿವಾರಣೆ, ಬಂಧುಗಳ ಆಗಮನ. :: ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು
ಸಿಂಹ ರಾಶಿ :: ಈ ವಾರ ಅತ್ಯುತ್ತಮ ಯೋಗವಿದ್ದು, ಹಳೇ ಸಾಲ ವಸೂಲಾತಿ, ಶತ್ರು ನಾಶ, ಗೌರವ, ಹೊಸ ಕೆಲಸದ ಚಿಂತನೆ ಮಾಡುವಿರಿ, ಹಣ ಕಾಸು ಪ್ರಗತಿ ಹೊಂದುವಿರಿ. :: ಶುಭ ಸಂಖ್ಯೆ :: 1, 3, 5, 9 :: ಶುಭ ಬಣ್ಣ :: ಕೆಂಪು, ಕೇಸರಿ, ಹಳದಿ.
ಕನ್ಯಾ ರಾಶಿ :: ಈ ವಾರ ನಿಮಗೆ ದೂರದ ಊರಿಗೆ ಪ್ರಯಾಣ ಯೋಗವಿದ್ದು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡಲಿದೆ. :: ಪರಿಗಹಾರ :: ಶಿವನ ಆರಾಧನೆಯಿಂದ ಕಷ್ಟ ಪರಿಹಾರ ಆಗಲಿದೆ :: ಶುಭ ಸಂಖ್ಯೆ :: 3, 5, 6, 8 :: ಶುಭ ಬಣ್ಣ :: ಕೆಂಪು, ಹಸಿರು
ತುಲಾರಾಶಿ :: ಈ ವಾರ ಆರ್ಥಿಕ ಪ್ರಗತಿ, ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಸ್ನೇಹಿತನಿಂದ ಸಹಾಯ, ಕ್ರೀಡಾಪಟುಗಳಿಗೆ ಉತ್ತಮ ಯೋಗ, ಕಲಾವಿದರಿಗೆ ಧನ ಯೋಗ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ವೃಶ್ಚಿಕ ರಾಶಿ :: ಈ ವಾರದಲ್ಲಿ ಹಿರಿಯರ ಅನಾರೋಗ್ಯ, ಹಣವ್ಯಯ, ದೂರದ ಊರಿಗೆ ಪ್ರಯಾಣ, ಮಹಾಗಣಪತಿಯ ದೈವೀ ಬಲದಿಂದ ಕ್ಷೇಮ ತರಲಿದೆ. ಮಕ್ಕಳಿಂದ ಸಂತೋಷ. :: ಶುಭ ಸಂಖ್ಯೆ :: 1, 2, 3 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ಧನು ರಾಶಿ :: ಈ ವಾರದಲ್ಲಿ ಉತ್ತಮ ಯೋಗವಿದ್ದು, ತುಂಬಾ ದಿನದಿಂದ ಆಗದೆ ಇರುವ ಕೆಲಸ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ, ಕೃಷಿಕರಿಗೆ ಉತ್ತಮ. ಶುಭಸಂಖ್ಯೆ :: 1, 3, 8, 9 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಈ ವಾರದಲ್ಲಿ ಕೋರ್ಟ್ ಕಚೇರಿ ಸುತ್ತಾಟ, ಗಂಡ-ಹೆಂಡತಿಯಲ್ಲಿ ಮನಸ್ತಾಪ :: ಪರಿಹಾರ :: ಭಗವತಿ ದೇವಿಯ ದರ್ಶನದಿಂದ ಉತ್ತಮ ಫಲ :: ಶುಭ ಸಂಖ್ಯೆ :: 5, 6, 8, 4 :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ವಾರದಲ್ಲಿ ಎಲ್ಲಾ ದಿನಗಿಂತಲೂ ಉತ್ತಮ ದಿನ ಕೂಡಿ ಬರಲಿದೆ. ಕೆಲಸ ಕಾರ್ಯಗಳಲ್ಲಿ ಹೊಸ ಹುರುಪು, ಹೊಸೊಬ್ಬರ ಸ್ನೇಹ ಸಂಬಂಧ. ಮಕ್ಕಳಿಂದ ಖರ್ಚು. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಮೀನಾ ರಾಶಿ :: ಈ ವಾರ ಶನಿಯ ಪ್ರಭಾವದಿಂದ ತುಂಬಾ ಹಣ ವ್ಯಯವಾಗಲಿದೆ. ಓಡಾಟ, ಮನೆಯಲ್ಲಿ ಕಲಹ, ಅಶಾಂತಿ. :: ಪರಿಹಾರ :: ಮಹಾವಿಷ್ಣುವಿನ ಪೂಜೆಯಿಂದ ನೆಮ್ಮದಿ ದೊರಕಲಿದೆ. ಶುಭಸಂಖ್ಯೆ :: 1, 3, 8, 9 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ.