ಮಡಿಕೇರಿ ಡಿ.17 NEWS DESK : ಹುಣಸೂರು ಬಿ.ಜಿ.ಎಸ್ ಸಮುದಾಯ ಭವನದಲ್ಲಿ ಓಕೆನವ ಡ್ರ್ಯಾಗನ್ ಮಿಕ್ಸ್ ಮಾರ್ಷಲ್ ಆರ್ಟ್ಸ್ ಚೋಟು ಖಾನ್ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗಮಂಡಲ ಮತ್ತು ಮೈಸೂರು ತಂಡಗಳು ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಓ.ಡಿ.ಎಂ.ಎಂ. ಎ.ಎಸ್ ಅಧ್ಯಕ್ಷ, ಬ್ಲಾಕ್ ಬೆಲ್ಟ್ 7 ಡಾನ್ ಡಾ .ಡಿಲಿತ್ ಉತ್ತಪ್ಪ ತರಬೇತಿ ನೀಡಿದ್ದಾರೆ.











