


































ಮಡಿಕೇರಿ ಮಾ.31 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ-2025′ : (1/04/25) ರಂದು ನಡೆಯುವ ಪಂದ್ಯಾವಳಿ
ಮೈದಾನ ಸಂಖ್ಯೆ 1 ರಲ್ಲಿ :: ಬೆಳಿಗ್ಗೆ 9 ಗಂಟೆಗೆ ಮಂಗೇರಿರ ಮತ್ತು ಅಕ್ಕಪಂಡ, 10 ಗಂಟೆಗೆ ಮಾಣಿಪಂಡ ಮತ್ತು ಮರುವಂಡ, 11 ಗಂಟೆಗೆ ಮಂಡೆಯಂಡ (ಸೂರ್ಲಬ್ಬಿ) ಮತ್ತು ಮಂಡೀರ (ನೆಲಜಿ), ಮಧ್ಯಾಹ್ನ 1 ಗಂಟೆಗೆ ಪಟ್ರಪಂಡ ಮತ್ತು ಬೊಜ್ಜಂಗಡ, 2 ಗಂಟೆಗೆ ಪಟ್ಟಚೆರುವಂಡ ಮತ್ತು ಚೆಟ್ರುಮಾಡ, 3 ಗಂಟೆಗೆ ಪಟ್ಟಡ ಮತ್ತು ಮುಕ್ಕಾಟಿರ (ಕುಂಬಳದಾಳು), 3.30ಕ್ಕೆ ಮೋಟನಾಳಿರ ಮತ್ತು ಬೊಳ್ತಂಡ
ಮೈದಾನ ಸಂಖ್ಯೆ 2 ರಲ್ಲಿ :: ಬೆಳಿಗ್ಗೆ 9 ಗಂಟೆಗೆ ಬೇಪಡಿಯಂಡ ಮತ್ತು ಅಲ್ಲಾಂಡ, 10 ಗಂಟೆಗೆ ಕಂಬೆಯಂಡ ಮತ್ತು ಮಚ್ಚೆಟ್ಟಿರ (ಬಾಳುಗೋಡು), 11 ಗಂಟೆಗೆ ಪಾಳೆಯಡ ಮತ್ತು ಚಿಮ್ಮುಣಿರ, ಮಧ್ಯಾಹ್ನ 12 ಮೂಕಳೇರ ಮತ್ತು ಕಾನತಂಡ, 1 ಗಂಟೆಗೆ ಕಾರೇರ ಮತ್ತು ಕಲ್ಲೇಂಗಡ (ಬೆಳ್ಳೂರು), 2 ಗಂಟೆಗೆ ನೆರಪಂಡ ಮತ್ತು ಕಾಂಡಂಡ, 3 ಗಂಟೆಗೆ ಪೂಳಂಡ ಮತ್ತು ಚೆರಿಯಂಡ
ಮೈದಾನ ಸಂಖ್ಯೆ 3 ರಲ್ಲಿ :: ಬೆಳಿಗ್ಗೆ 10 ಗಂಟೆಗೆ ಮಾದೇಟಿರ ಮತ್ತು ಮಲ್ಚೀರ, 11 ಗಂಟೆಗೆ ಕೋಡಿರ ಮತ್ತು ಕೊಡಂದೇರ, ಮಧ್ಯಾಹ್ನ 12 ಗಂಟೆಗೆ ಪಾಲೆಕಂಡ ಮತ್ತು ಬಾಚಿರ, 1 ಗಂಟೆಗೆ ಬಡುವಮಂಡ ಮತ್ತು ಮೇದುರ, 2 ಗಂಟೆಗೆ ಪಳಂಗೇಟಿರ ಮತ್ತು ಪೋತಂಡ, 3 ಗಂಟೆಗೆ ಬೈರಾಜಂಡ ಮತ್ತು ಬಾಳೆಕುಟ್ಟೀರ, ಸಂಜೆ 4 ಗಂಟೆಗೆ ಚೊಟ್ಟೆರ ಮತ್ತು ಪಳಂಗಿಯಂಡ