ಮಡಿಕೇರಿ NEWS DESK ಮೇ 18 : ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಳೆದು ಹೋಗಿದ್ದ ಗೋಲ್ಡನ್ ವಾಚ್ ಮತ್ತೆ ಭಕ್ತರ ಕೈ ಸೇರಿದೆ.
ಚೆನ್ನೈ ಮೂಲದ ನಿವಾಸಿ ಜಯ ಪಾರ್ವತಿ ಎಂಬುವವರು ತಲಕಾವೇರಿ ದೇವಾಲಯದಲ್ಲಿ ರೂ.5 ಲಕ್ಷ ಮೌಲ್ಯದ ಗೋಲ್ಡನ್ ವಾಚ್ ನ್ನು ಕಳೆದುಕೊಂಡಿದ್ದರು. ಭಾಗಮಂಡಲ ಠಾಣೆಯ ಎಎಸ್‌ಐ ಎಂ.ಬಿ.ಪೆಮ್ಮಯ್ಯ ಅವರಿಗೆ ಈ ವಾಚ್ ಸಿಕ್ಕಿದ್ದು ಜಯ ಪಾರ್ವತಿ ಅವರಿಗೆ ಮರಳಿಸಿದ್ದಾರೆ.










