Facebook Twitter WhatsApp Email Telegram Copy Link ಮಡಿಕೇರಿ ಮೇ 29 NEWS DESK : ಭಾರೀ ಗಾಳಿ ಮಳೆಯಿಂದಾಗಿ ಶನಿವಾರಸಂತೆಯ ದೊಡ್ಡಹಣಕೊಡು ಗ್ರಾಮದ ನಿವಾಸಿ ಸುಬ್ಬಯ್ಯ (ಈರಯ್ಯ) ಎಂಬವರ ಮನೆಯ ಗೋಡೆ ಕುಸಿದು ಶೇ.50 ರಷ್ಟು ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
*ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿಂದ 50 ವಿದ್ಯಾರ್ಥಿಗಳಿಗೆ 2.26 ಲಕ್ಷ ರೂ. ವಿದ್ಯಾನಿಧಿ ವಿತರಣೆ : ಆರೋಗ್ಯ ಮತ್ತು ಶಿಕ್ಷಣವನ್ನು ಖರೀದಿಸುವಂತಾಗಿದೆ : ನಾರಾಯಣ ಗೌಡ ಬೇಸರ*ಜೂನ್ 13, 2026