ಮಡಿಕೇರಿ NEWS DESK ಜೂ.20 : ಬೈಲುಕುಪ್ಪ ಪೊಲೀಸ್ ಠಾಣಾ ವ್ಯಾಪ್ತಿ ಚಿಕ್ಕ ಕಮರವಳ್ಳಿ ಗ್ರಾಮದ ಕಾವೇರಿ ತೀರದಲ್ಲಿ ಪುರುಷನ ಅಪರಿಚಿತ ಶವ ಪತ್ತೆಯಾಗಿದೆ. ಸದರಿ ಶವ ಕೊಳೆತ ಸ್ಥಿತಿಯಲ್ಲಿದ್ದು ಬಲಗೈಯಲ್ಲಿ ಬೆಳ್ಳಿ ಕಡಗ ಧರಿಸಿಸದ್ದಾರೆ. ಹಸಿರು ಬಣ್ಣದ ತುಂಬಾ ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಚಹರ ಪತ್ತೆಯಾದಲ್ಲಿ ಬೈಲುಕೊಪ್ಪ ಠಾಣೆಗೆ ಮಾಹಿತಿ ನೀಡಲು ಕೋರಿದೆ. ಮೊ.ಸಂ : 9480805059










