Facebook Twitter WhatsApp Email Telegram Copy Link ಮಡಿಕೇರಿ ಸೆ.15 NEWS DESK : ದಸರಾ ದಶಮಂಟಪ ಸಮಿತಿ ವತಿಯಿಂದ ನಗರದ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಯಶಸ್ವಿಗಾಗಿ ಹಾಗೂ ಮಳೆಯಿಂದ ಯಾವುದೇ ರೀತಿ ತೊಂದರೆ ಭಾರದಂತೆ ಸಮಿತಿ ಪ್ರಮುಖರು ಹಾಗೂ ಸದಸ್ಯರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.