
ಮಡಿಕೇರಿ ನ.12 NEWS DESK : ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ 49ನೇ ವರ್ಷದ ದಸರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಲಕ್ಕಿಡಿಪ್ ಫಲಿತಾಂಶವನ್ನು ಸಮಿತಿ ಪ್ರಕಟಿಸಿದೆ. ಬಂಪರ್ ಬಹುಮಾನದ ವಿಜೇತ ಸಂಖ್ಯೆ 2586, ಮೊದಲ ಬಹುಮಾನ 5703, ದ್ವಿತೀಯ ಬಹುಮಾನ 8282, ತೃತೀಯ ಬಹುಮಾನ 0136, ನಾಲ್ಕನೇ ಬಹುಮಾನ 0921, ಸಮಾಧಾನಕರ ಬಹುಮಾನಗಳು 9713, 3528, 9236, 8867, 7353, 8141, 8738, 7879, 9109, 9198, 6207, 5491, 9963, 8874, 5933 ವಿಜೇತರು ಒಂದು ತಿಂಗಳೊಳಗೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಶೇಖರ್ ಜ್ಯುವೆಲ್ಲರ್ಸ್‍ನಲ್ಲಿ ಬಹುಮಾನವನ್ನು ಪಡೆದುಕೊಳ್ಳುವಂತೆ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಅಧ್ಯಕ್ಷ ವಿಘ್ನೇಶ್ ಸಿ.ಯು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ : 9986498466 ಸಂಪರ್ಕಿಸಬಹುದಾಗಿದೆ.









