ಗೋಣಿಕೊಪ್ಪ ನ.15 NEWS DESK : ಶಿಕ್ಷಣ ಕ್ಷೇತ್ರದ ಸಾಧನೆಗೆ ಕರುನಾಡ ರತ್ನ ಪ್ರಶಸ್ತಿಯನ್ನು ಹರಿಶ್ಚಂದ್ರಪುರ ಅಂಗನವಾಡಿ ಶಿಕ್ಷಕಿ ಲತಾ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ, ಈ ಪ್ರಶಸ್ತಿಯನ್ನು ನೀಡುತ್ತಿದೆ. ಬೆಂಗಳೂರಿನ ಕಲಾಗ್ರಾಮ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.











