
ಮಡಿಕೇರಿ ನ.17 NEWS DESK : ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26. ಭಾಗಮಂಡಲ ಶ್ರೀ ಆದಿಚುಂಚನಗಿರಿ ಸಂಸ್ಥಾನ ಆಶ್ರಯದ ಕಾವೇರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಏಳು ಪ್ರಥಮ ಬಹುಮಾನಗಳ ಸಮಗ್ರ ಪ್ರಶಸ್ತಿ ಯೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ವಿಜೇತರೊಂದಿಗೆ ಪ್ರಾಂಶುಪಾಲರಾದ ಕೆ.ಜೆ.ದಿವಾಕರ್ ಮತ್ತು ಆಡಳಿತ ಮೇಲ್ವಿಚಾರಣ ಅಧಿಕಾರಿ ಕೀರ್ತಿ ಮತ್ತು ಗುರು ವೃಂದದವರು ಹಾಜರಿದ್ದರು. :: ಪ್ರಥಮ ಸ್ಥಾನ ವಿಜೇತರು :: ಭಾವಗೀತೆ :: ಸುಮಿತ್, ಜನಪದ ಗೀತೆ -ಲಾವಣ್ಯ, ಧಾರ್ಮಿಕ ಪಠಣ ಸಂಸ್ಕೃತ- ಪುನೀತ ಬಿಜೆ, ಧಾರ್ಮಿಕ ಪಠಣ ಅರೇಬಿಕ್- ನಜಾ ಫಾತಿಮಾ, ಕವನ ವಾಚನ- ಫೌಜಾನ, ಚರ್ಚಾ ಸ್ಪರ್ಧೆ -ಲಕ್ಷ್ಮಿ ಹೆಚ್ ಆರ್, ಚಿತ್ರಕಲೆ- ಅಭಿಷೇಕ್. :: ದ್ವಿತೀಯ ಬಹುಮಾನ ವಿಜೇತರು :: ಗಜಲ್- ಮಹಮ್ಮದ್ ಮಿಸ್ಹಬ್. ಆಶುಭಾಷಣ ಅರಸಿ ಡಿಜೆ, ರಸಪ್ರಶ್ನೆ -ಭುವನ ಮತ್ತು ಪುಣ್ಯ ಎಸ್ ಜಿ. ಕವ್ವಾಲಿ- ಮಹಮ್ಮದ್ ಮಿಸ್ಹಬ್ ತಂಡ. :: ತೃತೀಯ ಬಹುಮಾನ ವಿಜೇತರು :: ಹಿಂದಿ ಭಾಷಣ- ರಿಫಾ ಯು, ಇಂಗ್ಲಿಷ್ ಭಾಷಣ- ಸಫೀದ.









