Share Facebook Twitter LinkedIn Pinterest WhatsApp Email ಮಡಿಕೇರಿ NEWS DESK ನ.25 : ಹಾಕತ್ತೂರು- ಬಿಳಿಗೇರಿ ಫಖೀರ್ ಬಾವ ಷಾವಲಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆಯನ್ನು 2026 ರ ಏಪ್ರಿಲ್ 26, 27 ಮತ್ತು 28 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು ಎಂದು ಬದರ್ ಜಮಾಅತ್ ಆಡಳಿತ ಸಮಿತಿ ತಿಳಿಸಿದೆ.