
ಮಡಿಕೇರಿ NEWS DESK ಜ18 : ಪೊಕ್ಕಲಿಚಂಡ ಪೂಣಚ್ಚ (ರಘು) (70) ಅವರು ಇಂದು ಮತ್ತೂರು ಗ್ರಾಮದ ಕಾರಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಪೊಕ್ಕಲಿಚಂಡ ಕುಟುಂಬದ ರುದ್ರಭೂಮಿಯಲ್ಲಿ ಪೂರ್ವಹ್ನ 11 ಘಂಟೆಗೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.








