
ಮಡಿಕೇರಿ ಜು.16 NEWS DESK : ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಲ್ಲೂರಿನಲ್ಲಿ ಖಾಯಂ ವೈದ್ಯರು ನೇಮಕಾತಿ ಹೊಂದಿದ್ದು, ಸಾರ್ವಜನಿಕರ ತಪಾಸಣೆಗೆ ವಾರದಲ್ಲಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಲಭ್ಯವಿರುತ್ತಾರೆ. ಸಾರ್ವಜನಿಕರು ಇಲಾಖಾ ಸೇವೆಯನ್ನು ಪಡೆಯಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448328464 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಶೈಲಜಾ ಅವರು ತಿಳಿಸಿದ್ದಾರೆ.








