ಮಡಿಕೇರಿ NEWS DESK ಜು.17 : ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಿಬ್ಬಂದಿ, ಮಡಿಕೇರಿ ನಗರದ ಕುಂಬಳಕೇರಿ ಉಕ್ಕುಡದ ನಿವಾಸಿ ಹೆಚ್.ಬಿ.ಕೃಷ್ಣಪ್ಪ (74) ಅವರು ಇಂದು (ಜು.17) ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜು.18 ರಂದು ಕುಂಬಳಕೇರಿ ಉಕ್ಕುಡದಲ್ಲಿ ನಡೆಯಲಿದೆ.








