Advertisement
1:47 AM Thursday 7-December 2023

ನಾಪೋಕ್ಲು : ಶ್ರೀ ಪೊನ್ನುಮುತ್ತಪ್ಪ ದೇವಾಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

27/02/2023

ನಾಪೋಕ್ಲು  ಫೆ.27 :  ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಎ.ಕೆ. ಚಂದ್ರನ್, ಉಪಾಧ್ಯಕ್ಷರಾಗಿ ಟಿ.ಎ. ಶ್ರೀಧರ, ಕಾರ್ಯದರ್ಶಿಯಾಗಿ ಟಿ. ಸಿ. ರಾಜೀವನ್, ಸಹ ಕಾರ್ಯದರ್ಶಿಯಾಗಿ ಟಿ.ಎಂ. ತಂಗನ್, ಕೋಶಾಧಿಕಾರಿಯಾಗಿ ಕೆ.ಬಿ. ವಿನಿಲ್,ಸಮಿತಿ ಸದಸ್ಯರಾಗಿ ಕೆ.ಮಹೇಶ್, ಸುನಿಲ್ ಪಿ.ಕೆ, ಕಿಶೋರ್ ಪಿ.ಸಿ, ಸಂತೋಷ್ ಎ.ವಿ, ರವಿ ಟಿ. ಎ, ಮಹೇಶ್ ಟಿ.ಎನ್, ಜಗದೀಶ್ ಟಿ.ಬಿ, ಕೃಷ್ಣ ಟಿ.ಕೆ, ಸುಕುಮಾರ್ , ಬಾಲಕೃಷ್ಣ ಟಿ.ಕೆ, ರಾಜು ಮೊಣ್ಣಪ್ಪ,ಕೆ.ಕೆ.ವಿನೋದ್ ಆಯ್ಕೆಯಾದರು.
ದೇವಾಲಯದ ಸಭಾಂಗಣದಲ್ಲಿ ನಡೆದ ದೇವಾಲಯದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವರದಿ : ಝಕರಿಯ ನಾಪೋಕ್ಲು