Advertisement
3:59 AM Friday 8-December 2023

ಹೋಂಸ್ಟೇ ಮಾಲೀಕರುಗಳ ಸಭೆ ನಡೆಸಿದ ಕೊಡಗು SP : ಸಂಶಯಾಸ್ಪದ ವಸ್ತು ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ಸೂಚನೆ

02/03/2023

ಮಡಿಕೇರಿ ಮಾ.2 : ಕೊಡಗು ಹೋಂಸ್ಟೇ ಮಾಲೀಕರುಗಳ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸಂಶಯಾಸ್ಪದ ವಸ್ತು ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ಮತ್ತು ಹಲವು ಸಲಹೆಗಳನ್ನು ನೀಡಿದರು.