Advertisement
2:57 AM Friday 8-December 2023

ಗುಡ್ಡೆ ಹೊಸೂರು : ಪಾಲಿಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ತ್ಯಾಜ್ಯ ನಿರ್ವಹಣೆಯ ಕುರಿತು  ಜಾಗೃತಿ

03/03/2023

ಮಡಿಕೇರಿ ಮಾ.2 :  ಕುಶಾಲನಗರದ  ಪಾಲಿಟೆಕ್ನಿಕಲ್  ಕಾಲೇಜಿನ  ವಿದ್ಯಾರ್ಥಿಗಳು  ಕಲಿಕೆಯ ಭಾಗವಾಗಿ ಗುಡ್ಡೆ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಘನ ದ್ರವ ತ್ಯಾಜ್ಯ ನಿರ್ವಹಣೆಯ ಕುರಿತು  ಜಾಗೃತಿ ಮೂಡಿಸಿದರು.

ಗ್ರಾ.ಪಂ. ವ್ಯಾಪ್ತಿಯ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು.